KGF Movie : ಬಾಲಿವುಡ್ ನಲ್ಲಿ ವಿಶೇಷ ಸ್ಥಾನ ಪಡೆದ ಕೆಜಿಎಫ್ ಹಾಗು ಬಾಹುಬಲಿ ಸಿನಿಮಾ | Oneindia Kannada

2019-01-23 402

ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡಿದ್ದ 'ಬಾಹುಬಲಿ' ಸಿನಿಮಾ ರಿಲೀಸ್ ಆಗಿ ಎರಡು ವರ್ಷ ಮುಗಿಯುತ್ತಾ ಬಂದರೂ, ಈ ಚಿತ್ರದ ದಾಖಲೆಗಳು ಮಾತ್ರ ಇನ್ನು ನಿಂತಿಲ್ಲ. ಭಾರತದ ಬಾಕ್ಸ್ ಅಫೀಸ್ ಚಿಂದಿ ಉಡಾಯಿಸಿದ್ದ 'ಬಾಹುಬಲಿ' ಜಗತ್ತಿನಲ್ಲಿ ಬಹುದೊಡ್ಡ ಸಂಚಲನ ಸೃಷ್ಟಿಸಿತ್ತು. ಆ ಚಿತ್ರದಂತೆ ಕನ್ನಡದ 'ಕೆಜಿಎಫ್' ಸಿನಿಮಾನೂ ಸದ್ದು ಮಾಡಿ ಅಬ್ಬರಿಸಿದೆ. ಈಗಲೂ ಅಬ್ಬರಿಸುತ್ತಲೇ ಇದೆ. ಇದೀಗ, ಈ ಎರಡು ಚಿತ್ರಗಳು ಬಾಲಿವುಡ್ ಇಂಡಸ್ಟ್ರಿಯಲ್ಲಿ ವಿಶೇಷವಾದ ದಾಖಲೆ ಮಾಡಿದೆ.

Videos similaires